fbpx

ರಾಜ್ಯ ಯುವ ಘಟಕದ ಉಪಾದ್ಯಕ್ಷರಾಗಿ- ಸಂಗಮೇಶ ಬಾದವಾಡಗಿ

ಕೊಪ್ಪಳ : ದಿ  ೦೩  ರಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾದ ಡಾ. ವಿಜಯಾನಂದ ಕಾಶಪ್ಪನವರ ಇವರ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಯುವ ಘಟಕದ ಉಪಾದ್ಯಕ್ಷರನ್ನಾಗಿ ಸಂಗಮೇಶ ಬಾದವಾಡಗಿ ಸಾ|| ಇರಕಲ್‌ಗಡಾ ಇವರನ್ನು ನೇಮಿಸಲಾಗಿದೆ.
    ರಾಜ್ಯದಲ್ಲಿ ಪಂಚಮಸಾಲಿ ಸಮಾಜವನ್ನು ಸಂಘಟಿಸಿ ತಕ್ಷಣ ಕಾರ್ಯ ಪ್ರವೃತ್ತರಾಗಬೇಕೆಂದು  ಕರ್ನಾಟಕ ರಾಜ್ಯ ಯುವ ಘಟಕದ ಅಧ್ಯಕ್ಷರಾದ ರಾಜಶೇಖರ ಮೆಣಸಿನಕಾಯಿ   ಆದೇಶ ಹೊರಡಿಸಿದ್ದಾರೆ.
Please follow and like us:
error

Leave a Reply

error: Content is protected !!