ಕೊಪ್ಪಳದಲ್ಲಿ ನಿಧಿಯ ಆಸೆಗೆ ಮಗಳನ್ನು ಬಲಿ ಕೊಡಲು ಮುಂದಾದ ತಂದೆ.

ಕೊಪ್ಪಳ – 18  ಜಿಲ್ಲೆಯಲ್ಲಿ ನಿಧಿ
ಆಸೆಗಾಗಿ ಗಾಯತ್ರಿ ಬಲಿ
ಪ್ರಕರಣ
ಮಾಸುವ
ಮುನ್ನವೇ ಮತ್ತೊಂದು ಪ್ರಕರಣ
ನಡೆದಿದೆ. ತಮ್ಮ
ಮನೆಯಲ್ಲಿ ನಿಧಿ
ಇದೆ
ಎಂಬ
ಆಸೆಯಿಂದ ಮುನಿರಾಬಾದ ನಿವಾಸಿ
ಸಲೀಂ
ಎಂಬಾತ
8 ಜನರ
ಗ್ಯಾಂಗ್ ಕಟ್ಟಿಕೊಂಡು ಮನೆಯಲ್ಲಿ ಗುಂಡಿ
ಅಗೆದಿದ್ದ. ಈ ಸಮಯದಲ್ಲಿ ತನ್ನ ಮಗಳನ್ನೇ ಬಲಿಕೊಡಲು ಸಿದ್ಧತೆ ನಡೆಸಿದ್ದ. ಆದರೆ
ಈ ವಿಷಯ ತಿಳಿದ ಪೋಲಿಸರು ನಿಧಿ
ಅಗೆಯುವ
ಕಾರ್ಯಕ್ಕೆ ತಡೆ
ಹಾಕಿದ್ದು, ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿ
ಬಲಿಗೆ
ಸ್ಕೆಚ್
ಹಾಕಿದ್ದ ತಂದೆ
ಸೇರಿದಂತೆ ಎಂಟು
ಜನರನ್ನು ಬಂಧಿಸಿ,
ಜೈಲಿಗೆ
ಅಟ್ಟಿದ್ದಾರೆ.

ಕೊಪ್ಪಳ
ಜಿಲ್ಲೆಯಲ್ಲಿ ನಿಧಿ ಆಸೆಗಾಗಿ ಗಾಯತ್ರಿ ಬಲಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು
ಪ್ರಕರಣ ನಡೆದಿದೆ. ತಮ್ಮ ಮನೆಯಲ್ಲಿ ನಿಧಿ ಇದೆ ಎಂಬ ಆಸೆಯಿಂದ ಮುನಿರಾಬಾದ ನಿವಾಸಿ ಸಲೀಂ
ಎಂಬಾತ 8 ಜನರ ಗ್ಯಾಂಗ್ ಕಟ್ಟಿಕೊಂಡು ಮನೆಯಲ್ಲಿ ಗುಂಡಿ ಅಗೆದಿದ್ದ. ಈ ಸಮಯದಲ್ಲಿ ತನ್ನ
ಮಗಳನ್ನೇ ಬಲಿಕೊಡಲು ಸಿದ್ಧತೆ ನಡೆಸಿದ್ದ.

ಆದರೆ
ಈ ವಿಷಯ ತಿಳಿದ ಪೋಲಿಸರು ನಿಧಿ ಅಗೆಯುವ ಕಾರ್ಯಕ್ಕೆ ತಡೆ ಹಾಕಿದ್ದು, ಬಾಲಕಿಯನ್ನು
ರಕ್ಷಿಸಿದ್ದಾರೆ. ಬಾಲಕಿ ಬಲಿಗೆ ಸ್ಕೆಚ್ ಹಾಕಿದ್ದ ತಂದೆ ಸೇರಿದಂತೆ ಎಂಟು ಜನರನ್ನು
ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.
– See more at: http://www.suvarnanews.tv/news/Karnataka/Father-kills-daughter-for-money-13965#sthash.LZr7TOdO.dpuf

Please follow and like us:
error

Related posts

Leave a Comment