ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಗಣರಾಜ್ಯೋತ್ಸವದ ನಿಮಿತ್ಯ ಬೈಕ್ ರ‍್ಯಾಲಿ

ಕೊಪ್ಪಳ: ಜನೇವರಿ ೨೬ ನೇ ದಿನವನ್ನು ಸಂವಿಧಾನ ಸಮರ್ಪಣಾ ದಿನವನ್ನಾಗಿ ಆಚರಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭಿಮವಾದ ಕೊಪ್ಪಳ ಜಿಲ್ಲೆಯಲ್ಲಿ ನಾವು ಜನೇವರಿ ೨೬ ಗಣರಾಜ್ಯೋತ್ಸವದ ದಿನವು ಡಾ. ಬಿ. ಆರ್. ಅಂಬೇಡ್ಕರ್ ಶ್ರಮವಹಿಸಿ ಸಂವಿಧಾನ ಬರೆದು ರಚಿಸಿ ಈ ದೇಶಕ್ಕೆ ಸಮರ್ಪಿಸಿದ ದಿನವಾಗಿದ್ದು. ಈ ದಿನವನ್ನು ನಾವು ಸಂವಿಧಾನ ಸಮರ್ಪಣೆ ದಿನವೆಂದು ಬೈಕ್ ರ‍್ಯಾಲಿ ಹಮ್ಮಿಕೋಳ್ಳಲಾಗಿತ್ತು, ರ‍್ಯಾಲಿಯಲ್ಲಿ ೧೫೦ ಬೈಕ್ ಮತ್ತು ೨೫೦ ಜನರ ಮೂಲಕ ವಿಜೃಂಬಣೆಯಿಂದ ಬೈಕ್ ರ‍್ಯಾಲಿಯು ಕೊಪ್ಪಳ ನಗರದ ಬನ್ನಿಕಟ್ಟಿಯಿಂದ ಅಶೋಕ ಸರ್ಕಲ್ ಗಡಿಯಾರ ಕಂಬದಿಂದ ಅಂಬೇಡ್ಕರ್ ನಗರದಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಮತ್ತು ಬಾಬು ಜಗಜೀವನ್‌ರಾವ್ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು ನಂತರ ತಹಶೀಲ್ದಾರ ಆಪೀಸ ಸರ್ಕಲ್ ರಿಲಾಯನ್ಸ್ ಪೆಟ್ರೋಲ್ ಬಂಕ ಹತತಿರ ಇರುವ ಮೂರ್ತಿಗಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ನಮ್ಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು. 

Leave a Reply