ಶಾಸಕ ಕೆ. ರಾಘವೆಂದ್ರ ಹಿಟ್ನಾಳ ಮುಸ್ಲಿಂ ಬಾಂಧವರೊಂದಿಗೆ ಮಿಲಾದ್ ಹಬ್ಬದ ಸಂಭ್ರಮಾಚರಣೆ

ಕೊಪ್ಪಳ : ದಿ  ೧೪  ರಂದು ಬೆಳಿಗ್ಗೆ ೧೧ ಗಂಟೆಗೆ ಮಹಮ್ಮದ್ ಪೈಗಂಬರವರ ಜಯಂತಿಯ ಮಿಲಾದ ಸಂಭ್ರಮಾಚರಣೆಯ   ಶಾಸಕರಾದ ಕೆ. ರಾಘವೆಂದ್ರ ಹಿಟ್ನಾಳ ಪಾಲ್ಗೊಂಡು ಮುಸ್ಲಿಂ ಬಾಂಧವರೊಂದಿಗೆ ಮಿಲಾದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು  
                ಈ ಸಂದರ್ಭದಲ್ಲಿ ಅಂಜುಮಾನ್ ಸಂಸ್ಥೆಯ ಅಧ್ಯಕ್ಷರಾದ ಎಮ್ ಪಾಷಾ ಕಾಟನ್, ಅಮ್ಜದ ಪಟೆಲ್, ಹುಸೆನ ಪೀರಾ ಚಿಕನ್, ಮಾನ್ವಿಪಾಷಾ, ಶೌಕತ್ತ ಹುಸೇನಿ, ಮಹೆಬೂಬ ಮಚ್ಚಿ, ಹಾಜಿಹುಸೇನಿಧಾರವಾಡ ರಫಿ, ಮಹೆಬೂಬ ಅರಗಂಜಿ ಜಾಫರ್ ಸಂಗಟಿ, ದಿಡ್ಡಿ ಗಫಾರ, ಜಾಫರ್ ತಟ್ಟಿ, ಇನ್ನೂ ಅನೇಕ ಮುಂಸ್ಲಿ ಬಾಂಧವರು ಉಪಸ್ಥಿರಿದ್ದರೆಂದು ಅಂಜುಮಾನ್ ಸಂಸ್ಥೆಯ ಕಾರ್ಯದರ್ಶಿ ಅಕ್ಬರ್ ಪಾಷಾ ಪಲ್ಟನ್  ತಿಳಿಸಿದ್ದಾರೆ.   

Leave a Reply