fbpx

ನೂತನ ಶಾಸಕರಿಗೆ ಅಭಿನಂದನೆ

ಕೊಪ್ಪಳ: ಕುಷ್ಟಗಿ ವಿಧಾನಸಭೆಯ ನೂತನ ಶಾಸಕರಾದ ದೊಡ್ಡನಗೌಡ ಪಾಟೀಲರವರಿಗೆ ರವಿವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ನೌಕರರ ಬಳಗದ ವತಯಿಂದ ಸನ್ಮಾನಿಸಿ,ಅಭಿನಂದಿಸಲಾಯಿತು.
ಈ ಸಂಧರ್ಭದಲ್ಲಿ ಈರಣ್ಣ ಗಜೇಂದ್ರಗಡ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಶಿಕ್ಷಕರಾದ ನಾಗೇಶ ಕಂಬಳಿ,ಶಾಂತಪ್ಪ ಹೊಸಗೇರಿ,ಬೀರಪ್ಪ ಅಂಚಿ,ರವಿ ಹಿರೇಮನಿ,ಲಕ್ಷ್ಮಪ್ಪ ಗೊಬ್ಬಿ,ನಿಂಗಪ್ಪ ಕಾಯಗಡ್ಡಿ,ಬಸವರಾಜ ಅರಳಿಗಿಡದ ಮುಂತಾದವರು ಹಾಜರಿದ್ದರು.
Please follow and like us:
error

Leave a Reply

error: Content is protected !!