ಅ.೦೭ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

 ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕೆಲಸದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.೦೭ ರಂದು ಕೊಪ್ಪಳ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬೆಳಿಗ್ಗೆ ೦೮.೦೦ ರಿಂದ ಸಾಯಂಕಾಲ ೪.೦೦ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ 
೧೧೦ ಕೆವಿ. ವಿದ್ಯುತ್ ವಿತರಣಾ ಕೇಂದ್ರ ಕವಿಪ್ರನಿನಿ ಕೊಪ್ಪಳದಿಂದ ವಿತರಣಾವಾಗುವ ೩೩/೧೧ ಕೆ.ವಿ. ಸ್ಷೇಷನ್‌ಗೆ ಸಂಬಂಧಿಸಿದ ಕೆರೆಹಳ್ಳಿ, ಕಂಪಸಾಗರ, ಕಿನ್ನಾಳ, ಗಿಣಗೇರಾ, ಹಿರೇಸಿಂದೋಗಿ ಮತ್ತು ಕೊಪ್ಪಳ ನಗರ ಪ್ರದೇಶಗಳಲ್ಲಿ ಅಂದು ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ  ಜೆಸ್ಕಾಂನ  ಕಾರ್ಯನಿರ್ವಾಹಕ ಅಭಿಯಂತರರು ಮನವಿ ಮಾಡಿದ್ದಾರೆ.  
Please follow and like us:
error