ಜಾಗತಿಕ ಆತ್ಮಹತ್ಯ ತಡೆ ದಿನಾಚಾರಣೆ.

ಕೊಪ್ಪಳ-09-

ಗಿಣಿಗೇರಾ ಗ್ರಾಮ ಪಂಚಾಯತಿ ಕಾರ್ಯಾಲಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ನ್ಯಾಯ ವಾಧಿಗಳ ಸಂಘ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಗ್ರಾಮ ಪಂಚಾಯತ್ ಗಿಣಿಗೇರಾ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಾಗತಿಕ ಆತ್ಮಹತ್ಯ ತಡೆ ದಿನಾಚಾರಣೆ ಆಚರಿಸಲಾಯಿತು ಈ ಕಾರ್ಯಕ್ರಮದ ಉದ್ಗಾಟನೆಯನ್ನು ಬಿ.ದಶರತ್ ಹಿರಿಯ ಸಿವಿಲ್ ಜಡ್ಜ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯಾದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ದುರ್ಗಾರಾಣಿ ರವಿಕುಮಾರ ಹಲಗೇರಿ ಇವರು ವಹಿಸಿಕೊಂಡಿದ್ದರು ಮುಖ್ಯ ಅಥಿತಿಗಳಾಗಿ ಡಾ|| ಶ್ರೀಕಾಂತ ಬಾಸೂರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೊಪ್ಪಳ ಶ್ರೀಮತಿ ಡಿ.ಪಿ ವಸಂತ ಪ್ರೇಮಾ, ಉಪ ನಿರ್ದೆಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಶ್ರೀ ಬಿ.ಶರಣಪ್ಪ , ಜಿಲ್ಲಾ ಸರಕಾರಿ ವಕೀಲರು ಪುಟ್ಟರಾಮಯ್ಯ, ತಹಸಿಲ್ದಾರ ಕೊಪ್ಪಳ ನಾಗರಾಜ ಚಲ್ಲೋಳ್ಳಿ, ತಾಲೂ ಪಂಚಾಯತ ಸದಸ್ಯರು ಡಿ.ಎಂ.ಪೂಜಾರ ವಕೀಲರು ಗಿಣಿಗೇರಾ ,ರಾಜೇಶೇಖರ ಮಾಲಿಪಾಟೀಲ್, ಕಾರ್ಯದರ್ಶಿ ಜಿಲ್ಲಾ ವಕೀಲರು ಸಂಘ ಕೊಪ್ಪಳ  ಡಾ|| ಎಂ.ಎಂ.ಕಟ್ಟಿಮನಿ ಮನೋವೈದ್ಯರು ಜಿಲ್ಲಾ ಆರೋಗ್ಯದ ಮುಂಜಾಘೃತೆಯ ಬಗ್ಗೆ ಮಾತನಾಡಿದರು ಮತ್ತು ಗ್ರಾಮ ಪಂಚಾಯತ ಹಿರಿಯ ಸದಸ್ಯರಾದ ಮಾರುತೇಪ್ಪ ಹಲಗೇರಿ ಕರಿಯಪ್ಪ ಮೇಟಿ ಮೈಲಾರೇಪ್ಪ ಕೂಡ್ಲಿ ಪೀರಾನಾಯಕ ಇನ್ನಿತತರು ಕಾರ್ಯಕ್ರಮದ ಪ್ರಾರ್ಥನೆಯ ಹಾಗೂ ನಾಡಗೀತರ ಶಾಲಾ ಮಕ್ಕಳಿಂದ ಸ್ವಾಗತ ಭಾಷಣ ಎ.ವಿ ಕಣಿವಿಯವರು ಕಾರ್ಯ ನೀರುಪಣೆ ನಾಗರಾಜ ಹಲಗೇರಿ ವಂದನಾರ್ಫಣೆ ಗೌಸುಸಾಬ ಮುಲ್ಲಾ ಗ್ರಾಮ ಪಂ ಕಾರ್ಯದರ್ಶಿ.

Leave a Reply