You are here
Home > Koppal News > ಕಿನ್ನಾಳ ದಿ,೦೭ ರಂದು ರಕ್ತದಾನ ಶಿಬಿರ

ಕಿನ್ನಾಳ ದಿ,೦೭ ರಂದು ರಕ್ತದಾನ ಶಿಬಿರ

 ತಾಲೂಕಿನ ಕಿನ್ನಾಳ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ  ನಾಳೆ ದಿ: ೦೭ ರಂದು ಶುಕ್ರವಾರ ರಕ್ತದಾನ ಶಿಬಿರ ಜರುಗಲಿದೆ. 
    ಕನಕದಾಸ ಜಯಂತಿಯ ನಿಮಿತ್ಯ ಕನಕದಾಸ ಯುವಕ ಸಂಘ ಹಾಗೂ ಇತರ ಸಂಘಗಳ ಸಂಯುಕ್ತಾಶ್ರಯದಲ್ಲಿ ಈ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
    ಕಿನ್ನಾಳ ಹಾಗೂ ಸುತ್ತ ಮುತ್ತಲಿನ ಗ್ರಾಮದ ಯುವಕರು, ಸಾರ್ವಜನಿಕರು ಭಾಗವಹಿಸಿ ಯಶ್ವಸ್ವಿಗೊಳಿಸಬೇಕಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ ಪ್ರ ಕೋರಿದ್ದಾರೆ. 

Leave a Reply

Top