ಶುದ್ದ ಕುಡಿಯುವ ನೀರಿಗಾಗಿ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಯಿಂದ ೨೯ ರಂದು ಪ್ರತಿಭಟನೆ.

ಕೊಪ್ಪಳ-25- ತುಂಗಭದ್ರಾ ನದಿ ನೀರು ಕಲುಷಿತಗೊಂಡಿದ್ದರು ಅದನ್ನು ಕೊಪ್ಪಳ ಜನತೆಗೆ ಪೂರೈಸುತ್ತಿರುವ ನಗರಸಭೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ವಿರುದ್ಧ ರಂದು ಸೋಮವಾರ ಬೆಳ್ಳಿಗೆ ೧೧: ೦೦ ಘಂಟೆಗೆ ಗಡಿಯಾರ ಕಂಬದಲ್ಲಿ (ಜವಾಹರ ರಸ್ತೆ) ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ಪ್ರತೀಭಟನೆ ಹಮ್ಮಿಕೊಳ್ಳಲಾಗಿದ್ದು ಹಾಗೂ ಕಾರ್ಖಾನೆಯ ಬಾಯ್ಲರ್ ತೊಳೆದ ನೀರನ್ನು ತುಂಗಭದ್ರಾ ನದಿ ನೀರಿಗೆ ಬಿಟ್ಟಿದ್ದರಿಂದ ದಿ ನೀರು ಕಲುಷಿತಗೊಂಡು ಹಸಿರು ಬಣ್ಣಕ್ಕೆ ತಿರುಗಿದರೂ ನಗರಸಭೆಯ ಅಧಿಕಾರಿಗಳಾಗಲಿ, ಜಿಲ್ಲಾಡಳಿತವಾಗಲಿ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಕೂಡಲೆ ಶುದ್ದ ಕುಡಿಯುವ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

Leave a Reply