You are here
Home > Koppal News > ಕೆ.ಎಂ ಸಯ್ಯದ್ ಜನ್ಮ ದಿನಾಚರಣೆ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ.

ಕೆ.ಎಂ ಸಯ್ಯದ್ ಜನ್ಮ ದಿನಾಚರಣೆ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ.

ಕೊಪ್ಪಳ,ಜು,೦೨: ಸಯ್ಯದ್ ಫೌಂಡೇಶನ್‌ನ ಅಧ್ಯಕ್ಷರು ಹಾಗೂ ಸಮಾಜ ಸೇವಕರು, ಕಾಂಗ್ರೆಸ್ ಪಕ್ಷದ ಮುಖಂಡರು, ಯುವ ನಾಯಕರು, ಕೆ.ಎಂ.ಸಯ್ಯದ್ ಅವವರ ೩೫ನೇ ವರ್ಷದ ಜನ್ಮ ದಿನದ ಪ್ರಯುಕ್ತ ಜುಲೈ ೧ ರಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅವರ ಅಭಿಮಾನಿ ಬಳಗದ ವತಿಯಿಂದ ರೋಗಿಗಳೀಗೆ ಹಣ್ಣು ಹಂಪಲ ವಿತರಣೆ ಮಾಡಿ ಸಂಭ್ರಮದಿಂದ ಜನ್ಮದಿನಾಚರಣೆಯನ್ನು ಆವರಿಸಲಾಯಿತು.ಈ ಸಂದರ್ಭದಲ್ಲಿಶ್ರೀಮತಿ ಲಕ್ಷ್ಮವ್ವ ಲಕ್ಷ್ಮಪ್ಪ ಗುಡಿ, ಅಧ್ಯಕ್ಷರು, ಗ್ರಾ.ಪಂ.ಕವಲೂರು, ಆರ್.ಡಿ.ಮುಲ್ಲಾ ಅಧ್ಯಕ್ಷರು, ಗ್ರಾ.ಪಂ.ಅಗಳಕೇರಿ, ಶ್ರೀಮತಿ ಹನುಮವ್ವ ಭರಮಪ್ಪ ಕಂಬಳಿ, ಅಧ್ಯಕ್ಷರು, ಗ್ರಾ.ಪಂ. ಬೆಟಗೇರಿ, ಗ್ರಾ.ಪಂ.ಸದಸ್ಯರಾದ,ಲಕ್ಷ್ಮಪ್ಪ ಗುಡಿ ಕವಲೂರು,  ಮೈನುಸಾಬ ಮುಲ್ಲಾ ಕವಲೂರು, ಶ್ರೀಮತಿ ದೇವಮ್ಮ ದೇವಪ್ಪ ಮಾಗಳದ ಮೊರನಾಳ, ಅಂದಪ್ಪ ಎಸ್.ಚಿಲಗೋಡ, ಶ್ರೀಮತಿ ಹನುಮವ್ವ ಹನುಮಪ್ಪ ಹಾರನಹಳ್ಳಿ, ದ್ಯಾಮಣ್ಣ ನೀರಲಗಿ, ಪರಶುರಾಮ ಮೆಕ್ಕಿ ಭೈರಾಪುರ, ಪರಸಪ್ಪ ಲಂಬಾಣಿ ಕಲಿಕೇರಿ, ಸ್ವಾರೇಪ್ಪ ಕೆಳಗಡೆ, ಕರಿಯಪ್ಪ ಎಮ್ಮಿ, ಶ್ರೀಮತಿ ರೇಣುಕಾ ದೊಡ್ಡಮನಿ, ಹುಲುಗಪ್ಪ ವಡ್ಡರ್, ಅನ್ವರ್‌ಸಾಬ ಅಳವಂಡಿ, ನಿಂಗಪ್ಪ ಭೈರಾಪುರ, ಮಾರುತಿ ಮಾಗಳದ, ಹಾಜಿ ಸಯ್ಯದ್ ಹಜರತ್ ಪಾಷಾ ಖಾದ್ರಿ, ಕಾರ್ಯಕರ್ತರು, ಅಭಿಮಾನಿಗಳು, ಸ್ನೇಹಿತರ ಬಳಗ ಪಾಲ್ಗೊಂಡಿದ್ದರು.

Leave a Reply

Top