ಕಸಾಪ ಚುನಾವಣೆ ಗೊನಾಳ್‌ಗೆ ಅಭೂತಪೂರ್ವ ಬೆಂಬಲ.

ಕುಷ್ಟಗಿ, ಫೆ.೨೫. ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ೨೮ ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜಿ. ಎಸ್. ಗೋನಾಳರವರಿಗೆ ಜಿಲ್ಲೆಯಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಇಂದು ಕುಷ್ಟಗಿ ಶಾಸಕರನ್ನು ಭೇಟಿ ಮಾಡಿ ಬೆಂಬಲ ಕೋರಿದರು.
Please follow and like us:
error