fbpx

ಸ್ಕೇಟಿಂಗ್ ತರಬೇತಿ

ಕೊಪ್ಪಳ :  ನಗರದ ಜಿಲ್ಲಾ  ಕ್ರೀಡಾಂಗಣದಲ್ಲಿ  ೨೧ ದಿನಗಳ ಸ್ಕೇಟಿಂಗ್ ತರಬೇತಿ ಹಮ್ಮಿಕೊಳ್ಳಲಾಗಿದೆ. ೪ ವರ್ಷಕ್ಕೆ ಮೀರಿದವರು ಈ ತರಬೇತಿಯಲ್ಲಿ ಭಾಗವಹಿಸಬಹುದು.  ದಿನಾಲೂ ಬೆಳಿಗ್ಗೆ ೭ ರಿಂದ ೯ ಹಾಗೂ ಸಂಜೆ  ೪ ರಿಂದ ೭ರವರೆಗೆ ತರಬೇತಿ ನಡೆಯಲಿದೆ.  ಬೇಸಿಕ್, ಸ್ಪೀಡ್ ಮತ್ತು ರೋಲರ್ ಹಾಕಿಯನ್ನು ಕಲಿಸಲಾಗುವುದು. ತರಬೇತುದಾರರಾಗಿ ೨ ಸಲ ರಾಷ್ಟ್ರೀಯ ಮಟ್ಟದ ಪದಕ ವಿಜೇತರಾದ   ಶ್ರೀನಿವಾಸ ಜಾಧವ ಆಗಮಿಸಲಿದ್ದಾರೆ.  ಇದೇ ತಿಂಗಳ ೬ರಿಂದ ತರಬೇತಿ ಪ್ರಾರಂಭ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಪ್ರಸಾದ  ( ಸ್ಯಾಟ್ ಲೈಟ್ ಚಾನಲ್ )೯೮೮೦೦೩೫೦೮೮, ಶ್ರೀನಿವಾಸ ಜಾಧವ ೯೭೪೩೯೧೧೦೯೦
Please follow and like us:
error

Leave a Reply

error: Content is protected !!