ಮೈಸೂರು ಪತ್ರಿಕಾ ಛಾಯಾಗ್ರಾಹಕರ ಚಿತ್ರ ಪ್ರದರ್ಶನ

ಕೆಲ ವರ್ಷಗಳಿಂದ ನಾನಾ ಛಾಯಾ ಚಿತ್ರ ಪ್ರದರ್ಶನ ಆಯೋಜಿಸಿರುವ
ಮೈಸೂರು ಪತ್ರಿಕಾ ಛಾಯಾಗ್ರಾಹಕರು ಈ ದಸರೆಗೆ ವಿಶಿಷ್ಟ ಛಾಯಾಚಿತ್ರ ಪ್ರದರ್ಶನವನ್ನು ಸೆಪ್ಟೆಂಬರ್ ೨೭ರ ಮಂಗಳವಾರದಿಂದ ಹಮ್ಮಿಕೊಂಡಿದ್ದಾರೆ. 
ಹಕ್ಕಿಗಳ ನೋಟ, ವನ್ಯಜೀವಿಗಳ ಭಿನ್ನಾಣ, ದಸರೆ ಸಂಭ್ರಮ, ಬದುಕು ಬವಣೆ… ಹೀಗೆ ನಾನಾ ಆಯಾಮಗಳ ಕಣ್ಣೋಟವೆ ಈ ಪ್ರದರ್ಶನ.

ಯಾವಾಗ- ಅಕ್ಟೋಬರ್ ೬ರ ಬೆಳೆಗ್ಗೆ ೯ ರಿಂದ ರಾತ್ರಿ ೯ರ ವರೆಗೆ..


ಉದ್ಘಾಟನೆ– ಸೆಪ್ಟೆಂಬರ್ ೨೭ರ ಸಂಜೆ ೪.
ಸ್ಥಳ-ಸುಚಿತ್ರ ಆರ್ಟ್ ಗ್ಯಾಲರಿ, ಕಲಾಮಂದಿರ, ಹುಣಸೂರು ರಸ್ತೆ ಮೈಸೂರು

ಸಾನಿಧ್ಯ- ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,
ಉದ್ಘಾಟನೆ- ಸಿದ್ದರಾಮಯ್ಯ  ಪ್ರತಿಪಕ್ಷ ನಾಯಕ ವಿಧಾನಸಭೆ
ಅಧ್ಯಕ್ಷತೆ-ಎಸ್.ಎ.ರಾಮದಾಸ್, ಉಸ್ತುವಾರಿ ಸಚಿವ

ಅತಿಥಿಗಳು- ಮೇಯರ್ ಪುಷ್ಪಲತ ಚಿಕ್ಕಣ್ಣ, ಉದ್ಯಮಿ ಪಿ.ವಿ.ಗಿರಿ, ಶಾಸಕ ಸಿದ್ದರಾಜು, ಪತ್ರಕರ್ತರಾದ ರಾಜಶೇಖರ ಕೋಟಿ, ವಿಕ್ರಂ ಮುತ್ತಣ್ಣ, ಬಂಡೀಪುರ ಡಿಸಿಎಫ್ ಡಾ.ಕೆ.ಟಿ.ಹನುಮಂತಪ್ಪ.

ಪಾಲ್ಗೊಳ್ಳುವವರು…………......
ಅನುರಾಗ್ ಬಸವರಾಜ್
ಎಂ.ಎ.ಶ್ರೀರಾಮ್
ಕೆ.ಎಚ್.ಚಂದ್ರು.
ಎಸ್.ಆರ್. ಮಧುಸೂಧನ್
ನಾಗೇಶ್ ಪಾಣತ್ತಲೆ
ಹಂಪಾ ನಾಗರಾಜ್
ಎಸ್.ಮಂಜುನಾಥ್
ಪ್ರಶಾಂತ ಹಲಾಲೆ
ಎಸ್. ಉದಯಶಂಕರ್
ನಂದನ್
ಕೃಷ್ಣಾಜಿ ರಾವ್ 

=====================

ಬನ್ನಿ, ನಿಮ್ಮವರನ್ನು ಕರೆ ತನ್ನಿ, ಕಣ್ಣು ತುಂಬಿಕೊಳ್ಳಿ…

Leave a Reply