ವಚನ ಶ್ರಾವಣ – ಪೂರ್ವಭಾವಿ ಸಭೆ

 ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಶ್ರಾವಣ ಮಾಸದಲ್ಲಿ ಕಳೆದ ವರ್ಷದಂತೆ ಈ ಸಲವೂ ’ವಚನ ಶ್ರಾವಣ’ ಕಾರ್ಯಕ್ರಮ ಆಯೋಜಿಸಲು ಪೂರ್ವಭಾವಿ ಸಭೆಯನ್ನು ದಿ. ೧೩-೦೭-೧೪, ರವಿವಾರದಂದು ಮುಂಜಾನೆ ೧೦.೩೦ ಕ್ಕೆ, ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಲ್ಲಿ ಕರೆಯಲಾಗಿದೆ. ವಚನ ಶ್ರಾವಣ ಕಾರ್ಯಕ್ರಮದ ಆಯೋಜನೆ, ರೂಪುರೇಷೆಗಳ ಸಿದ್ಧತೆಯ ಕುರಿತಾಗಿ ಎಲ್ಲ ಶರಣ ಬಂಧುಗಳು ಭಾಗವಹಿಸಿ, ವಚನ ಶ್ರಾವಣ ಕಾರ್ಯಕ್ರಮದ ಯಶಸ್ಸಿಗೆ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಲಿಂಗಾಯತ ಪ್ರಗತಿಶೀಲ ಸಭೆಯ ಅಧ್ಯಕ್ಷರಾದ ದಾನಪ್ಪ ಶೆಟ್ಟರ್   ವಿನಂತಿಸಿದ್ದಾರೆ.
Please follow and like us:

Leave a Reply