ಜ. ೮ ರಿಂದ ಇರಕಲ್ಲಗಡದಲ್ಲಿ ಏಕವಲಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಕೊಪ್ಪಳ ಜ.: ತಾಲೂಕಿನ ಇರಕಲ್ಲಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ. ೦೮ ರಿಂದ ೦೯ ರವರೆಗೆ ಎರಡು ದಿನಗಳ ಕಾಲ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪುರುಷ ಹಾಗೂ ಮಹಿಳೆಯರ ಏಕವಲಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ನಡೆಯಲಿವೆ.
  ಈ ಪಂದ್ಯಾವಳಿಯಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳು ಭಾಗವಹಿಸಲಿವೆ ಎಂದು ಇರಕಲ್ಲಗಡ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಎಚ್.ಎಂ. ಗುಡಿಹಿಂದಿನ  ತಿಳಿಸಿದ್ದಾರೆ
Please follow and like us:
error