Koppal News ಗೋಶಾಲೆ By admin - April 12, 2012 Facebook Twitter Pinterest WhatsApp Telegram ಕೊಪ್ಪಳ ತಾಲೂಕಿನ ಮೊರನಹಳ್ಳಿಯಲ್ಲಿ ದಿ ೧೧- ರಂದು ಕೊಪ್ಪಳ ಶಾಸಕರಾದ ಸಂಗಣ್ಣ ಕರಡಿ ಅವರು ಗೋಶಾಲೆ ಉದ್ಘಾಟಿಸಿದರು ಈ ಕಾರ್ಯಕ್ರಮದಲ್ಲಿ ಕೊಪ್ಪಳ ತಹಶಿಲ್ದಾರ ಮತ್ತು ಮೊರನಹಳ್ಳಿ ಗ್ರಾಮಸ್ಥರು ಭಾಗವಹಿಸಿದರು. Please follow and like us: