೯೪.೨೩ ರಷ್ಟು ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆ ಫಲಿತಾಂಶ

ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ 
ಕೊಪ್ಪಳ : ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಶೇ ೯೪.೨೩ ರಷ್ಟು ಪ್ರಕಟಗೊಂಡಿದೆ. ಒಟ್ಟು ೫೨ ವಿದ್ಯಾರ್ಥಿಗಳಲ್ಲಿ ೩೩ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ೧೧ ದ್ವಿತೀಯ ಶ್ರೇಣಿಯಲ್ಲಿ ಉಳಿದಂತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಒಟ್ಟು ೪೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅದರಲ್ಲಿ ೨ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಉತ್ತೀರ್ಣರಾಗಿದ್ದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ ಈ ಎಲ್ಲಾ ವಿದ್ಯಾರ್ಥಿಗಳು ನಮ್ಮ ಶಾಲಾ ಅಧ್ಯಕ್ಷರಾದ   ರಾಘವೇಂದ್ರ ಪಾನಘಂಟಿ ಅವರು ಹಾಗೂ ಆಡಳಿತ ಮಂಡಳಿಯವರು ಎಲ್ಲಾ ನಿರ್ದೇಶಕರು  ವಿದ್ಯಾರ್ಥಿಗಳನ್ನು ಮತ್ತು ಭೋದಿಸಿದ ಶಿಕ್ಷಖ ಹಾಗೂ ಶಿಕ್ಷಕಿಯರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 

Leave a Reply