fbpx

ಅಬ್ಯಾಕಸ್ ಸ್ಪರ್ಧೆಯಲ್ಲಿ ಕೊಪ್ಪಳದ ಬೈಟ್ ಅಕಾಡೆಮಿ ಮಕ್ಕಳಿಗೆ ಚಾಂಪಿಯನ್ ಪ್ರಶಸ್ತಿ

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ದಿನಾಂಕ: ೩೧/೦೮/೨೦೧೪ರಂದು ಜರುಗಿದ ರಾಜ್ಯ ಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ಕೊಪ್ಪಳ ನಗರದ ಬೈಟ್ ಅಕಾಡೆಮಿ ಅಭ್ಯಾಕಸ್ ಸಂಸ್ಥೆಯ ಮಕ್ಕಳು ಭಾಗವಹಿಸಿ, ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡು ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಎಂದು ಸಂಸ್ಥೆಯ ಪ್ರಾಚಾರ್ಯರಾದ ಶ್ರೀಮತಿ ರಾಧಾ ತಟ್ಟೆರವರು ತಿಳಿಸಿದ್ದಾರೆ, ವಿವಿಧ ವಿಭಾಗಗಳಲ್ಲಿ ಚಾಂಪಿಯನ್ ಪ್ರಶಸ್ತಿಯನ್ನು ಶ್ರೀನಿವಾಸ, ನಂದಿನಿ, ಸಾಗರ, ಭುವನ್, ಸಹನಾ, ಅಪೇಕ್ಷಾ, ಜಶ್ವಂತಇವರುಗಳು ಪಡೆದಿದ್ದು, ಇನ್ನಿತರೆ ೩೮ ಮಕ್ಕಳು ರನ್ನರ್ ಅಪ್ ಪ್ರಶಸ್ತಿಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ಶ್ರೀಮತಿ ರಾಧಾ ತಟ್ಟೆರವರು ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!