ಬಿಎ/ಬಿಕಾಂ ೨ನೇ ಸೇಮಿಸ್ಟರ್‌ನ ಪರೀಕ್ಷೆಗಳ ವೇಳಾಪಟ್ಟಿ

ಕೊಪ್ಪಳ :  ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜೀನ ಬಿಎ/ಬಿಕಾಂ ೨ನೇ ಸೇಮಿಸ್ಟರ್‌ನ ಪರೀಕ್ಷೆಗಳ ವೇಳಾಪಟ್ಟಿಯು ಪ್ರಕಟವಾಗಿದ್ದು. ದಿನಾಂಕ ೨೨-೫-೨೦೧೫ ರಿಂದ ೯-೬-೨೦೧೫ ರ ವರೆಗೂ ನೆಡಯಲಿವೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Please follow and like us:
error