You are here
Home > Koppal News > ಗಂಗಾವತಿ ಐಟಿಐ: ತರಬೇತುದಾರರ ಭರ್ತಿಗೆ ಅರ್ಜಿ ಆಹ್ವಾನ

ಗಂಗಾವತಿ ಐಟಿಐ: ತರಬೇತುದಾರರ ಭರ್ತಿಗೆ ಅರ್ಜಿ ಆಹ್ವಾನ

ಕೊಪ್ಪಳ ಆ. : ಗಂಗಾವತಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆದ ತರಬೇತುದಾರರು ಸ್ವಇಚ್ಛೆಯಿಂದ ಬಿಟ್ಟಿದ್ದು, ವಿದ್ಯುನ್ಮಾನ ದುರಸ್ಥಿಗಾರ-೧ (ಪ.ಜಾತಿ), ಎಂ.ಆರ್.ಎಂ.ಎಲ್.ವಿ.-೧ (೩ಎ) ಖಾಲಿ ಉಳಿದಿದ್ದು, ಪ್ರವೇಶ ಬಯಸುವ ಅಭ್ಯರ್ಥಿಗಳು ಕಚೇರಿಯಿಂದ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ ಸಲ್ಲಿಸಬೇಕು. ಅಲ್ಲದೆ ಆಗಸ್ಟ್ ೦೬ ರಂದು ಬೆಳಿಗ್ಗೆ ಗಂಗಾವತಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಯುವ ಸಮಾಲೋಚನಾ ಪ್ರಕ್ರಿಯೆಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: ೦೮೫೩೩- ೨೦೦೮೪೮ ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Leave a Reply

Top