ವಿಶ್ವ ವಿಧ್ಯಾಲಯ ಷಟಲ್ ಬ್ಯಾಟ್ ಮಿಂಟನ್ ತಂಡಕ್ಕೆ ಪ್ರತಿಭಾ ಆಯ್ಕೆ.

ಕೊಪ್ಪಳ-29- ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿಧ್ಯಾರ್ಥಿನಿ ಕುಮಾರಿ ಪ್ರತಿಭಾ ಬಸವರಾಜ ಪಲ್ಲೇಧ ಇವರು ವಿಜಯಪುರ ಮಹಿಳಾ ವಿಶ್ವ ವಿದ್ಯಾಲಯದ ಅಂತರ ಕಾಲೇಜು ಷಟಲ್ ಬ್ಯಾಟ್ ಮಿಂಟನ್ ನಲ್ಲಿ ಜಯಗಳಿಸಿ. ವಿಶ್ವವಿಧ್ಯಾಲಯ ಮಟ್ಟಕ್ಕೆ ಆಯ್ಕೆ ಆಗಿರುವದರಿಂದ ಕಾಲೇಜಿನ ಉಪನ್ಯಾಸಕರು, ಭೊದಕ ಸಿಬ್ಬಂದಿ, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ ಹಾಗೂ ಸರ್ವ ಸದಸ್ಯೆರು ಕಾಲೇಜಿಗೆ ಕಿರ್ತಿ ತಂದ ವಿರ್ಧ್ಯಾಥಿನಿಗೆ ಶುಭಾಷಯ ಕೊರುತ್ತ ಚನೈ ನಲ್ಲಿ ನಡೆಯುವ ಅಂತರ ವಿಶ್ವ ವಿಧ್ಯಾಲಯ ಷಟಲ್ ಬ್ಯಾಟ್ ಮಿಂಟನ್ ಕ್ರಿಡೇಯಲ್ಲಿ ಜಯ ಗಳಿಸಲಿ ಎಂದು ಶುಭ ಹಾರೈಸಿದ್ದಾರೆ.

Related posts

Leave a Comment