ಹೋರಾಟಗಾರರ ಬಂಧನ : ಖಂಡನೆ

ಮುಖ್ಯಮಂತ್ರಿಗಳು ಕೊಪ್ಪಳಕ್ಕೆ ಆಗಮಿಸಿದ್ದ ದಿನ ಕಳಪೆ ಆಸರೆ ಮನೆಗಳ ಕುರಿತು ದೂರು ಸಲ್ಲಿಸಲು ಹೊರಟಿದ್ದ ಹೋರಾಟಗಾರರನ್ನು ಬಂಧಿಸಿದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮನವಿ ಸಲ್ಲಿಸಲು ಮುಂದಾದವರನ್ನು ಬಂಧಿಸಿದ್ದು ಸರಕಾರವೇ ಗೂಂಡಾಗಿರಿ ನಡೆಸಿದಂತಾಗಿದೆ ಎಂದು ಟೀಕಿಸಿದ್ದಾರೆ. ವಿಠ್ಠಪ್ಪ ಗೋರಂಟ್ಲಿ, ರಘು ಕಾಸನಕಂಡಿ, ಎಂ.ಆರ್.ವೆಂಕಟೇಶ್ ಮತ್ತು ಎ ಐಟಿಯುಸಿಯ ಮುಖಂಡರು ಈ ಕ್ರಮವನ್ನು ಖಂಡಿಸಿದ್ದಾರೆ.
Please follow and like us:
error