ಹೊಸಕನಕಾಪೂರ ಗ್ರಾಮದಲ್ಲಿ ಪೈಗಂಬರ್‌ರ ಜಯಂತೋತ್ಸವ ಆಚರಣೆ

 ತಾಲೂಕಿನ ಗಿಣಿಗೇರಿ ಹತ್ತಿರವಿರುವ ಹೊಸಕನಕಾಪೂರ ಗ್ರಾಮದಲ್ಲಿ ಹಜರತ್ ಮೊಹಮ್ಮದ್ ಪೈಗಂಬರ್‌ರ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಗ್ರಾ.ಪಂ.ಸದಸ್ಯರಾದ ಮಾರುತೆಪ್ಪ ಹಲಗೇರಿ, ಚನ್ನಬಸಪ್ಪ ಮೇಟಿ, ಕೊಟ್ರಬಸಯ್ಯ ಹಿರೇಮಠ, ಶಿವಪುತ್ರಯ್ಯ ಹಳ್ಳಿಕೇರಿ, ಲಕ್ಷ್ಮಣ ಡೋಳ್ಳಿನ ಹಜತರ್ ಮಹಮ್ಮದ ಪೈಗಂಬರ್ ನೌಜವಾನ್ ಕಮೀಟಿ ಅಧ್ಯಕ್ಷರಾದ ನೂರಸಾಬ್ ಹೊಸಮನಿ, ಜಾಫರ‍್ಸಾಬ್ ಹೊಸಮನಿ, ಉಪಾಧ್ಯಕ್ಷ ಚುನ್ನುಸಾಬ್ ಹೊಸಮನಿ, ದಾದಾಸಾಬ್ ಹೊಸಮನಿ, ಖಾಸೀಂಸಾಬ ಹೊಸಮನಿ, ರಾಜೇಸಾಬ್ ಬಡೇಖಾನ್, ಖಾಸಿಂಸಾಬ್ ಮಣ್ಣೂರ್,ಮಡಿವಾಳಪ್ಪ ಅಡ್ಡೆವಾಲೇ, ಯಂಕಪ್ಪ ಹಂಪಸಾಗರ, ಯಂಕಪ್ಪ ಹನಸಿ, ಹನುಮಂತಪ್ಪ ನಿಂಗಾಪೂರ, ಇಮಾಮ್ ಹುಸೇನ್ ಹೊಸಮನಿ ಇನ್ನಿತರರು ಉಪಸ್ಥಿತರಿದ್ದರು.

Leave a Reply