ದೇಶದ ಅಭಿವೃದ್ದಿಗೆ ಯುವಕರ ಪಾತ್ರ ಮುಖ್ಯ ಶ್ರೀ ಚೈತಾನಂದ ಸ್ವಾಮಿಜಿ.

ಕೊಪ್ಪಳ ದೇಶ ಅಭಿವೃದ್ದಿಗೊಳ್ಳಬೇಕಾದರೆ ಯುವಕರ ಪಾತ್ರ ಮುಖ್ಯವಾಗಿದೆ ಆದ್ದರಿಂದ ಯುವಕರು ಎಲ್ಲ ಭೇದಭಾವವನ್ನು ಮರೆತು ನಾವೇಲ್ಲ ಭಾರತೀಯರು ಒಂದೇ ಎಂಬ ಭಾವನೆಯನ್ನು ಬೆಳಸಿಕೊಳ್ಳಬೇಕು ಅಂದಾಗ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಕೊಪ್ಪಳ ರಾಮಕೃಷ್ಣ ಆಶ್ರಮದ ಶ್ರೀ ಚೈತಾನಂದ ಸ್ವಾಮೀಜಿ ಹೇಳಿದರು

Please follow and like us:
error