fbpx

ಬಿಜೆಪಿ.ಎಸ್.ಟಿ ಘಟಕದ ಜಿಲ್ಲಾಧ್ಯಕ್ಷರಾಗಿ ಬೇಲೇರಿ ನೇಮಕ

 ಉತ್ಸಾಹಿ ಕಾರ್ಯಕರ್ತ ಮಲ್ಲಪ್ಪ ಫಕೀರಪ್ಪ ಬೇಲೇರಿಯವರನ್ನು ಕೊಪ್ಪಳ ಜಿಲ್ಲಾ ಭಾರತೀಯ ಜನತಾ ಪಕ್ಷದ ಎಸ್.ಟಿ ಘಟಕಕ್ಕೆ ಜಿಲ್ಲಾಧ್ಯಕ್ಷರನ್ನಾಗಿ ಈ ಕೊಡಲೇ ಜಾರಿಗೆ ಬರುವಂತೆ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರು, ಜಿಲ್ಲಾಧ್ಯಕ್ಷರು ಆದ ಸಂಗಣ್ಣ ಕರಡಿ ನೇಮಕಮಾಡಿ ಆದೇಶ ಹೊರಡಿಸಿದ್ದಾರೆ.
ನೇಕಮಗೊಂಡ ಮಲ್ಲಪ್ಪ ಬೆಲೇರಿಯವರು ಈ ಕೂಡಲೇ ಪಕ್ಷದ ಸಂಘಟನೆಯಲ್ಲಿ ಕ್ರೀಯಾಶೀಲರಾಗಿ ಸೇವೆಸಲ್ಲಿಸಿ ಪಕ್ಷವನ್ನು ಬಲಪಡಿಸಬೇಕೆಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಪಕ್ಷದ ಮಾಧ್ಯಮ ಪ್ರತಿನಿಧಿ ಪರಮಾನಂದ ಯಾಳಗಿ  ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!