ವಿವೇಕಾನಂರ ತತ್ವ ಪಾಲಿಸಿ – ಹೆಚ್.ಎಮ್. ವಾಲ್ಮಿಕಿ

ಕೊಪ್ಪಳ-19- ಸ್ವಾಮಿ ವಿವೇಕಾನಂದರ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಹೆಚ್.ಎಮ್ ವಾಲ್ಮಿಕಿ ಹೇಳಿದರು ಅವರು ಇಂದು ಕೊಪ್ಪಳ ನಗರದ ಗವಿಸಿದ್ದೇಶ್ವರ ಕನ್ವೆನ್ಸನ್ ಹಾಲ ನಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ೧೫೩ ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿದರು. ಈಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷರಾದ ಸಿ. ವಿ ಮಡಿವಾಳರ ವಹಿಸಿದ್ದರು ವಿಶೇಷ ಅತಥಿಗಳಾಗಿ ಆಗಮಿಸಿದ್ದ ವಿವೇಕ ಜಾಗೃತಿ ಭಳಗದ ಸಂಚಾಲಕರಾದ ಶರಣಪ್ಪ ಬಂಡಿಯರು ಸ್ವಾಮಿ ವಿವೇಕಾನಂದರ  ಕುರಿತು ಮಾರ್ಮಿಕವಾಗಿ ಮಾತನಾಡಿದರು. ನಂತರ ಜಿಲ್ಲಾ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಿಸಲಾಯಿತು.

Please follow and like us:
error