ಪ್ರತಿಬಾ ಕಾರಂಜಿ ಬಾಗ್ಯನಗರದಲ್ಲಿ

ಕೊಪ್ಪಳ ಉತ್ತರ ಕ್ಲಸ್ಟರ ವ್ಯಾಪ್ತಿಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಪ್ರತಿಬಾ ಕಾರಂಜಿಯನ್ನು  ದಿನಾಂಕ ೨೪ ರಂದು ಬಾಗ್ಯನಗರದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ  ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಮತಿ ವನೀತಾ ವಿರಣ್ಣ ಗಡಾದ ಇವರು ನೆರವೇರುಸುವುರು   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿದೇವಿ ರಾಮಚಂದ್ರಪ್ಪ ಅಡ್ಡೇದಾರ ಇವರು ವಹಿಸುವುರು  ಮುಖ್ಯ ಅತಿಥಿಗಳಾಗಿ ತಾಲೂಕ ಪಂಚಾಯತ ಸದಸ್ಯಾರದ ಶ್ರೀನಿವಾಸಹ್ಯಾಟಿ, ದಾನಪ್ಪ ಕವಲೂರು, ಗ್ರಾ.ಪಂ.ಉಪಧ್ಯಕ್ಷರಾದ ಶ್ರೀಧರ ಹುರಕಡ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಲಕ್ಷೀದೇವಿ ಬೇಟಗೇರಿ, ನೌಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶಂಬುಲಿಂಗನಗೌಡ ಹಲಿಗೇರಿ,  ಶಿಕ್ಷಣ ಸಂಯೋಜಕರಾದ ಚನ್ನಬಸಪ್ಪ  ಹಮ್ಮಿಗಿ, ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ತಾಲೂಕ ಅಧ್ಯಕ್ಷರಾದ ಮಂಜುನಾಥ, ಪ್ರಧಾನ ಕಾರ್ಯದರ್ಶಿಯಾದ ಸುಭಾಸ ರಡ್ಡಿ, ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶಿವಪ್ಪ ಜೋಗಿ, ಉಪಾಧ್ಯಕ್ಷರಾದ ಬಸವರಾಜ ಬಂಡಿಹಾಳ, ನೌಕರ ಸಂಘದ ನಿಧೇರ್ಶಕರಾದ ನಾಗರಾಜ ಕುಷ್ಟಗಿ,  ಪ್ರೌಢಶಾಲಾ ಮುಖ್ಯೋಪಾಧಾಯರಾದ ಯಂಕಪ್ಪ, ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧಯನಿಯಾದ ಶ್ರೀಮತಿ ಕಸ್ತೂರಿ ಬಾಯಿ ಬಿರಾದಾರ ಇವರು ಭಾಗವಹಿಸುವುರೆಂದು ಕೊಪ್ಪಳ ಉತ್ತರ ಕ್ಲಸ್ಟರ ಸಂಪನ್ಮೂಲ ವ್ಯಕ್ತಿ ವಿರೇಶ ಕರಮುಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 
Please follow and like us:

Related posts

Leave a Comment