You are here
Home > Koppal News > ನಾಳೆ ನಗರಕ್ಕೆ ಸಿ,ಎಮ್, ಹಾಗೂ ಗೃಹ ಸಚಿವರು ಆಗಮನ.

ನಾಳೆ ನಗರಕ್ಕೆ ಸಿ,ಎಮ್, ಹಾಗೂ ಗೃಹ ಸಚಿವರು ಆಗಮನ.

ಕೊಪ್ಪಳ,೧೬, ವಿದಾನಪರಿಷತ್ ಚುನಾವಣಾ ಅಂಗವಾಗಿ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿರುವ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರು ಗೃಹ ಸಚಿವರಾದ ಜಿ.ಪರಮೇಶ್ವರವರು ರಾಯಚೂರು-ಕೊಪ್ಪಳ ವಿದಾನಪರಿಷತ್ ಚುನಾವಣೆ ಅಭ್ಯರ್ಥಿಯಾದ ಬಸವರಾಜ ಪಾಟೀಲ ಇಟಗಿಯವರ ಪರ ಮತಯಾಚನೆ ಮಾಡಲಿದ್ದಾರೆ.

Leave a Reply

Top