ಡಾ.ವಿ.ಬಿ.ರಡ್ಡೇರ್ ಅಧಿಕಾರ ಸ್ವೀಕಾರ

ಇತ್ತೀಚೆಗೆ ಡಾ.ವಿ.ಬಿ.ರಡ್ಡೇರ್ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಪ್ರಾಚಾರ್‍ಯರಾಗಿ ಅಧಿಕಾರ ಸ್ವೀಕರಿಸಿದರು.
ಈ ಮೊದಲು ಕಾರ್‍ಯನಿರ್‍ವಹಿಸಿದ ಪ್ರಾಚಾರ್‍ಯರಾದ ವಿ.ವಿ.ದೊಡ್ಡಮನಿ ಬಸವನಬಾಗೆವಾಡಿಗೆ ವರ್ಗವಾದ ಪ್ರಯುಕ್ತ ಅವರಿಗೆ ಬೀಳ್ಕೊಡಲಾಯಿತು.
ಡಾ.ವಿ.ಬಿ.ರಡ್ಡೇರ್ ಹಿರಿಯ ಸಾಹಿತಿಗಳಾಗಿದ್ದು, ಕೊಪ್ಪಳ ಜಿಲ್ಲೆಯ ಪ್ರಾಚಾರ್‍ಯರ ಸಂಘದ ಅಧ್ಯಕ್ಷರಾಗಿಯೂ ಕಾರ್‍ಯನಿರ್‍ವಹಿಸುತ್ತಿದ್ದಾರೆ.
Please follow and like us:
error