fbpx

ಯಾತ್ರಾನಿವಾಸ ಲೋಕಾರ್ಪಣೆ

 ಕೊಪ್ಪಳ : ಶ್ರೀ ಶಿವಶಾಂತವೀರ ಶಿವಯೋಗಿಗಳ ೧೧ ನೇ ಪುಣ್ಯ ಸ್ಮರಣೆಯ ಅಂಗವಾಗಿ ಶ್ರೀಮಠದ ಆವರಣದಲ್ಲಿರುವ  ಶಿವಶಾಂತಿವನ ( ಶ್ರೀಗವಿಸಿದ್ಧೇಶ್ವರ ಸಸ್ಯಧಾಮದ ಹಿಂಭಾಗ) ದಲ್ಲಿ ನೂತನವಾಗಿ ನಿರ್ಮಾಣಗೊಂಡ ಯಾತ್ರಾ ನಿವಾಸದ ಉದ್ಘಾಟನೆಯನ್ನು ಶ್ರೀ.ಮ.ನಿ.ಪ್ರ.ಜ.ಡಾ.ಕೊಟ್ಟೂರೇಶ್ವರ ಮಹಾಸ್ವಾಮಿಗಳು ಕಲ್ಮಠ ಗಂಗಾವತಿ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಮ.ನಿ.ಪ್ರ.ಜ. ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಹಾಗೂ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ  ಹಾಗೂ ಗಣ್ಯರು, ಹಲವಾರು ಹರಗುರುಮೂರ್ತಿಗಳು ಭಾಗವಹಿಸಿದ್ದರು.

Please follow and like us:
error

Leave a Reply

error: Content is protected !!