fbpx

ಸರ್ಕಾರಿ ನೌಕರರ ಸಂಘದ ಚುನಾವಣೆ : ಫಲಿತಾಂಶ ಪ್ರಕಟ

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಜು. ೨೨ ರಂದು ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ.
  ಚುನಾವಣೆಯಲ್ಲಿ ವಿಜೇತರಾದವರ ಹೆಸರು ಮತ್ತು ಇಲಾಖೆಯ ವಿವರ ಇಂತಿದೆ.  ಕಮಲಾನಾಯಕ- ಸಹಕಾರ.  ಜಯತೀರ್ಥ ದೇಸಾಯಿ- ನೀರಾವರಿ.  ಹುಸೇನಸಾಬ ಕಾಯಿಗಡ್ಡಿ- ಜಿಲ್ಲಾ ಪಂಚಾಯತಿ.  ಐ.ಜಿ. ಕೊಳ್ಳಿ- ಜಿಲ್ಲಾ ಆಸ್ಪತ್ರೆ.  ಶಿವನಗೌಡ ಪಾಟೀಲ- ಯುವಜನ ಸೇವೆ ಮತ್ತು ಗ್ರಂಥಾಲಯ.  ಶಂಭುಲಿಂಗನಗೌಡ, ರವೀಂದ್ರ ಜೋಶಿ, ಕೊಟ್ರಬಸಯ್ಯ, ವೆಂಕರೆಡ್ಡಿ ಇಮ್ಮಡಿ, ಶಿವಪ್ಪ ಜೋಗಿ- ಪ್ರಾಥಮಿಕ ಶಾಲೆಗಳು.  ಖಾಸಿಂಸಾಬ ಸಂಕನೂರು, ಶಂಕರಗೌಡ- ಪ್ರೌಢಶಾಲೆಗಳು.  ರಾಜಶೇಖರ ಪಾಟೀಲ- ಕಿರಿಯ ಕಾಲೇಜು.  ಮಲ್ಲಿಕಾರ್ಜುನ ಎಂ.- ಪದವಿ ಕಾಲೇಜು.  ವಿವೇಕಾನಂದ- ಪೊಲೀಸ್ ಆಡಳಿತ.  ಸುಶೀಲೇಂದ್ರರಾವ್- ರಾಜ್ಯ ಲೆಕ್ಕಪತ್ರ ಇಲಾಖೆ.  ಈ ಅಭ್ಯರ್ಥಿಗಳು ಚುನಾವಣೆಯಲ್ಲಿ ವಿಜೇತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ವೈ. ಕಾಡಗಿ  ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!