ಸೆಪ್ಟೆಂಬರ್ ೧೬,೧೭,೧೮,೧೯,೨೧,೨೨ ರಂದು ರಕ್ತದಾನ ಶಿಬಿರ.

ಕೊಪ್ಪಳ.15- ಜಿಲ್ಲೆಯ ಹುಲಗಿ, ಹಾಲಹಳ್ಳಿ, ತಿಗರಿ, ಚಿಕೆನಕೊಪ್ಪ, ಹುಣಸಿಹಾಳ, ನಾರಾಯಣಪುರ, ಶಿವಪುರ ಗ್ರಾಮದಲ್ಲಿ ಸೆಪ್ಟೆಂಬರ್ ೧೬, ೧೭, ೧೮, ೧೯, ೨೧, ೨೨ ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

Related posts

Leave a Comment