fbpx

ಬಿಜೆಪಿ- ಬೃಹತ್ ಗಾತ್ರದ ವಿಡಿಯೋ ವಾಹನಕ್ಕೆ ಚಾಲನೆ

ನರೇಂದ್ರ ಮೋದಿಯವರ ಸಾಧನೆ ಹಾಗೂ ಲೋಕಸಬಾ ಚುನಾವಣಾ ಪ್ರಚಾರಾರ್ಥವಾಗಿ ವಿಡಿಯೋ  ವಾಹನವು ಚುನಾವಣಾ ಕಾರ್ಯಾಲಯದ ಮುಂದೆ ಚಾಲನೆ ನೀಡಲಾಯಿತು. ಈ ವಾಹನವು ೧೫ ದಿನಗಳ ಕಾಲ ವಿವಿಧ ಗ್ರಾಮ ಪಂಚಾಯತ ವ್ಯಾಪ್ತಿಮ ಹಾಗೂ ಲೋಕಸಭಾ ಕ್ಷೇತ್ರದಾಧ್ಯಂತ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಸಂಧರ್ಬದಲ್ಲಿ ಅಪ್ಪಣ್ಣ ಪದಕಿ ಅಬರೇಶ ಕರಡಿ ಡಾ. ಕೊಟ್ರೇಶ ಶಡ್ಮಿ, ತೋಟಪ್ಪ ಕಾಮನೂರ, ಮಲ್ಲಪ್ಪ ಲೇಬಗೇರಿ, ಅಮೀತ ಕಂಪ್ಲೀಕರ್, ಹಣೇಶ ಹೊರತಟ್ನಾಳ, ಶಿವಯ್ಯ ಹಿರೇಮಠ, ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು. 
Please follow and like us:
error

Leave a Reply

error: Content is protected !!