ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಬಿರುಸಿನ ಪ್ರಚಾರ

ಕೊಪ್ಪಳ ೨೬ : ನಗರದ ಆರಾದ್ಯದೇವ ಶ್ರೀ ಸಿರಸಪ್ಪಯ್ಯಸ್ವಾಮಿಜಿ ಯವರ ಮಠದಲ್ಲಿ ಬೆಳಿಗ್ಗೆ ೯ಕ್ಕೆ ಪೂಜಾ ನೇರೆವೆರಿಸಿ ಚುನಾವಣ ಪ್ರಚಾರದ ಮೂಲಕ ೧ನೇ ವಾರ್ಡಿನಲ್ಲಿ ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ವೀರಣ್ಣ ಸಂಡೂರು, ಕಾಟನ್‌ಪಾಷಾ, ಅಜ್ಜಪ್ಪ ಸ್ವಾಮಿ, ಇಂದಿರಾ ಬಾವಿಕಟ್ಟಿ, ಕೊಟ್ರಪ್ಪ ಕೋರಿ, ಶರಣಪ್ಪ ನಿಟ್ಟಾಲಿ, ಖತೀಬಬಾಷು, ನಿಸಾರ್ ಕೊಲಕರ್, ಧಾರವಾಡ ರಫಿ, ಮಲ್ಲಪ್ಪ ಕವಲೂರ, ಮತ್ತುರಾಜ ಕುಷ್ಟಗಿ ಹಾಗೂ ೧ನೇ ವಾರ್ಡಿನ ಅನೇಕ ಪಕ್ಷದ ಕಾರ್ಯಕರ್ತರು ಮತ್ತು ಓಣಿಯ ಗುರು ಹಿರಿಯರು ಉಪಸ್ಥಿತರಿದ್ದರು.

Related posts

Leave a Comment