ಕೊಪ್ಪಳದಲ್ಲಿ ನಡೆದ ಮುಷಾಯಿರಾ ಕಾರ್ಯಕ್ರಮ

ಕೊಪ್ಪಳ :  ಕೊಪ್ಪಳದಲ್ಲಿ ಉರ್ದು ಕವಿಗಳಿಗೆ ಕೊರತೆ ಇಲ್ಲ.  ಇಲ್ಲಿಯ ಕವಿಗಳು ರಾಷ್ಟ್ರಾದ್ಯಂತ ಹೆಸರು ಮಾಡಿದ್ದಾರೆ.  ಕವಿಗಳು ಮತ್ತು ಸಹೃದಯರು ಸೇರಿಕೊಂಡು ಆಗಾಗ ಕಾರ್ಯಕ್ರಮ ಮಾಡುವುದಿದೆ. ಅಚಾನಕ್ಕಾಗಿ ನಿನ್ನೆ ರಾತ್ರಿ 9:30 ಗೆ ಕೊಪ್ಪಳದ ಅಜಾದ್ ಸರ್ಕಲ್ ನ  ಹತ್ತಿರ ಸೇರಿದ ಶಾಯರ್ ಗಳು ತಮ್ಮ  ರಚನೆಗಳನ್ನು ವಾಚನ ಮಾಡಿದ್ದು ಹೀಗೆ
Please follow and like us:
error

Related posts

Leave a Comment