ಶ್ರೀಕೃಷ್ಣ ಜಯಂತಿ ಆ.೨೭ ರಂದು ಪೂರ್ವಾಭಾವಿ ಸಭೆ.

ಕೊಪ್ಪಳ, ಆ.೨೫ ಕೊಪ್ಪಳ ಜಿಲ್ಲಾದ್ಯಂತ ಸೆ.೦೫ ರಂದು ಶ್ರೀಕೃಷ್ಣ ಜಯಂತಿ ಆಚರಿಸುವ ಕುರಿತು ಪೂರ್ವಾಭಾವಿ ಸಭೆಯನ್ನು ಆ.೨೭ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

Related posts

Leave a Comment