ಶಾಸಕ ರಾಘವೇಂದ್ರ ಹಿಟ್ನಾಳರವರಿಂದ ಸಮುಧಾಯ ಭವನ ಉದ್ಘಾಟನೆ.

ಕೊಪ್ಪಳ:೨೭,ಕ್ಷೇತ್ರದ  ಮುರ್‍ಲಾಪುರ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಯೋಜನೆಯಡಿಯಲ್ಲಿ ರೂ.೨೧ ಲಕ್ಷದ ಸಮುಧಾಯ ಭವನವನ್ನು ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕೆ.ಎಮ್. ಸಯ್ಯದ್, ಹಟ್ಟಿ ಭರಮಪ್ಪ, ಗ್ರಾ.ಪಂ.ಸದಸ್ಯರಾದ ಗುರುಬಸವರಾಜ ಹಳ್ಳಿಕೇರಿ, ಪರಶುರಾಮ ಭೈರಾಪುರ, ಸುರೇಶ ದಾಸರೆಡ್ಡಿ, ಶಿವಾನಂದ ಹೂದ್ಲೂರು, ವಕ್ತಾರ ಅಕ್ಬರ ಪಾಷಾ ಪಲ್ಟನ ಹಾಗೂ ಅಭಿಯಂತರರು, ಗುತ್ತಿಗೆದಾರರು, ಉಪಸ್ಥಿತರಿದ್ದರು.

Please follow and like us:
error