೫೩ ನೇ ಬೆಳಕಿನೆಡೆಗೆ

  ನಗರದ ಶ್ರೀಗವಿಮಠದಲ್ಲಿ ದಿನಾಂಕ ೩೦-೦೧-೨೦೧೪ ರಂದು ಅಮವಾಸ್ಯೆ ದಿನ  ಗುರುವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೫೩ ನೇ ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು ಹಾಗೂ ಹೈ.ಕ.ಹೋರಾಟ ಸಮತಿ ಅಧ್ಯಕ್ಷರು ಆದ   ವೈಜನಾಥ ಪಾಟೀಲ ಆಗಮಿಸುವರು. ಅಧ್ಯಕ್ಷತೆಯನ್ನು ಬೆಂಗಳೂರಿನ ಪತ್ರಕರ್ತ  ಗಂಗಾಧರ ಕುಷ್ಟಗಿ ಹಾಗೂ ಸಾನಿಧ್ಯವನ್ನು  ಹೊಸಳ್ಳಿಯ ಶ್ರೀ.ಮ.ನಿ.ಪ್ರ. ಬೂದೀಶ್ವರ ಮಹಾಸ್ವಾಮಿಗಳು ವಹಿಸುತ್ತಾರೆ.  ಮಲ್ಲಿಕಾರ್ಜುನ ವಿ. ನಿಡಗುಂದಿ ಸಾ.ಓಜನಳ್ಳಿ ಇವರಿಂದ ಸಂಗೀತ ಕಾರ್ಯಕ್ರಮವಿದೆ.   ಗುರುನಗೌಡ್ರ ಪಾಟೀಲ ಮತ್ತು ಮಕ್ಕಳಿಂದ ಕಾರ್ಯಕ್ರiದ ಭಕ್ತಿಸೇವೆ ಇರುತ್ತದೆ.   

Leave a Reply