fbpx

ಕಾಂಗ್ರೆಸಿನಲ್ಲಿ ನಿಷ್ಠಾವಂತರಿಗೆ ಬೇಲೆ ಇಲ್ಲ – ಸಿದ್ದಲಿಂಗಯ್ಯ ಹಿರೇಮಠ

 ಕಾಂಗ್ರೆಸ್ ಪಕ್ಷದಲ್ಲಿ ಕಳೆದ ೩೦ ವರ್ಷಗಳಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ದುಡಿದ ನಿಷ್ಠಾವಂತರಿಗೆ ಯಾವುದೇ ಬೇಲೆ ಇಲ್ಲ. ಕೇಲವೆ ಜನರಿಗೆ ಕಾಂಗ್ರೆಸಿಗರೂ ಮಣೆಯಾಕುತ್ತಿದ್ದು ಉಸಿರುಕಟ್ಟುವ ವಾತರವರಣವಿದೆ ಭವಿಷ್ಯದಲ್ಲಿ ಅಭಿವೃದ್ದಿಯ ಹರಿಕಾರ ಎಂದು ಹೆಸರು ವಾಸಿಯಾಗಿರುವ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಅಭಿಲಾಷೆಯೊಂದಿಗೆ ಕಾಂಗ್ರೆಸ್ ತೋರೆದು  ಭಾರತೀಯ ಜನತಾ ಪಾರ್ಟಿಗೆ ಸೇರುತ್ತಿದ್ದೆನೆ ಎಂದು ಕಿಸಾನ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು. ಅವರು ಬಿ ಜೆ ಪಿ ಕಾರ್ಯಲಯದಲ್ಲಿ ಇಂದು ಬೆಳಿಗ್ಗೆ ಮಾಜಿ ಸಚಿವರಾದ ರಾಜುಗೌಡ, ಸಿ.ಸಿ ಪಾಟೀಲರ ನೇತೃತ್ವದಲ್ಲಿ  ಅವರ ಪತ್ನಿ ನಗರಸ ಸಭೆಯ ಸದಸ್ಯರಾದ ವಿಜಯಾ ಹಿರೇಮಠ ಅವರೊಂದಿಗೆ ಪಕ್ಷ ಸೆರ್ಪಡೆಯಾದರು . 
Please follow and like us:
error

Leave a Reply

error: Content is protected !!