You are here
Home > Koppal News > ಶಾರದಮ್ಮ ವಿ.ಕೊತಬಾಳ ಕಾಲೇಜಿನಲ್ಲಿ ಸ್ವಪ್ರಜ್ಞಾ ಮ್ಯಾನೇಜ್ ಮೆಂಟ್ ಫೆಸ್ಟ್

ಶಾರದಮ್ಮ ವಿ.ಕೊತಬಾಳ ಕಾಲೇಜಿನಲ್ಲಿ ಸ್ವಪ್ರಜ್ಞಾ ಮ್ಯಾನೇಜ್ ಮೆಂಟ್ ಫೆಸ್ಟ್

ಕೊಪ್ಪಳ : ನಗರದ ಶಾರದಮ್ಮ ವಿ.ಕೊತಬಾಳ ಬಿಬಿಎಂ ಮತ್ತು ಬಿಸಿಎ ಕಾಲೇಜಿನಲ್ಲಿ ಸ್ವಪ್ರಜ್ಞಾ ಮ್ಯಾನೇಜ್ ಮೆಂಟ್ ಫೆಸ್ಟ್ ನಿನ್ನೆ ಆರಂಭಗೊಂಡಿತು. ಎರಡು ದಿನದ ಈ ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬೇರೆ ಬೇರೆ ಕಾಲೇಜುಗಳು ಇದರಲ್ಲಿ ಭಾಗವಹಿಸಿವೆ.
ಶ್ರೀಗವಿಸಿದ್ದೇಶ್ವರ ಮಠದ ಶ್ರೀಗಳು ಸಾನಿಧ್ಯವಹಿಸಿದ್ದರು. ಅತಿಥಿಗಳಾಗಿ ಐಐಎಂ ಕೊಲ್ಕತ್ತಾದ ಪ್ರೋ.ಪಿ.ಎನ್.ಶೆಟ್ಟಿ ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ವಿವಿದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ವಪ್ರಜ್ಞಾ ಮ್ಯಾನೇಜ್ ಮೆಂಟ್ ಫೆಸ್ಟ್ ನ ಸಮಾರೋಪ ಸಮಾರಂಭ ದಿ. 19ರಂದು ಸಂಜೆ 5 ಗಂಟೆಗೆ ನಡೆಯಲಿದ್ದು ಬಿ.ಸತೀಶ್ ಶೆಟ್ಟಿ ಉಪಾಧ್ಯಕ್ಷರು,ಕಿರ್ಲೊಸ್ಕರ್ ಇವರು ಆಗಮಿಸಲಿದ್ದು ಗವಿಮಠದ ಶ್ರೀಗಳು ಸಾನಿಧ್ಯವಹಿಸಲಿದ್ದಾರೆ.

Leave a Reply

Top