ಶ್ರೀ ರಾಘವೇಂಧ್ರ ಸ್ವಾಮಿಗಳ ಮಠದಲ್ಲಿ ಸಾಮೂಹಿಕ ಉಪನಯನ

ಪ್ರತಿವರ್ಷದಂತೆ ಈ ವರ್ಷವು ಕೊಪ್ಪಳದ ಶ್ರೀ ರಾಘವೇಂಧ್ರ ಸ್ವಾಮಿಗಳ ಮಠದಲ್ಲಿ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದ ಸಾನಿದ್ಯವನ್ನು ಉಡಪಿಯ ಶ್ರೀ ಪೇಜಾವರ ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರು ವಹಿಸಿಕೊಂಡು ಭಕ್ರರಿಗೆ ಅನುಗ್ರಹ ಸಂದೇಶವನ್ನು ನೀಡಿ ಉಪನಯನ ಮಾಡಿಸಿಕೊಂಡ ವಟುಗಳಿಗೆ ಮಂತ್ರೋಪದೇಶವನ್ನುಗೈದರು.
Please follow and like us:
error