ರಾಣಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ.

ಕೊಪ್ಪಳ ಜಿಲ್ಲಾ ವೀರರಾಣಿ  ಕಿತ್ತೂರ ಚನ್ನಮ್ಮ ಮಹಿಳಾ  ಕ್ಷೇಮಾಭಿವೃದ್ದಿ ಸಂಘ, ಬನಶ್ರೀ ಕೃಪಾ  ಸ್ವಾಮಿ ವಿವೇಕಾನಂದ ಶಾಲೆಯ ಹತ್ತಿರ ದಿ ೦೭/೧೨/೨೦೧೫ ರಂದು ನೊಂದಣೆಯಾಗಿದ್ದು  ಸಂಘದ ಅಧ್ಯಕ್ಷರಾದ ಶ್ರೀಮತಿ ಗೀತಾ ಎಸ್. ಪಾಟೀಲ, ಉಪಾಧ್ಯಕ್ಷರಾದ ಶ್ರೀಮತಿ ಲೀಲಾವತಿ ಬಿ. ಸೀಗನಹಳ್ಳಿ, ಕಾರ್ಯದರ್ಶಿ ಶ್ರೀಮತಿ ಅನುರಾಧಾ ಎಸ್ ಬಿಜಕಲ್, ಸಹ ಕಾರ್ಯದರ್ಶಿ ಶ್ರೀಮತಿ ಸುನಂದ ಎಸ್. ಹಂಚಿನಾಳ, ಹಾಗೂ ನಿರ್ದೆಶಕರಾದ ಶ್ರೀಮತಿ ನಿಂಗಮ್ಮ ಸಂಗಣ್ಣ ಕರಡಿ, ಶ್ರೀಮತಿ ಶಾಂತಾ ಎಮ್.ರಾಂಪೂರ, ಶ್ರೀಮತಿ ಕಿಶೋರಿ ಬಿ..ಪಾಟೀಲ, ಶ್ರೀಮತಿ ಶಾಂತಾ ಬಿ .ಉಳ್ಳಾಗಡ್ಡಿ, ಶ್ರೀಮತಿ ಶೈಲಾ ಎಸ್ ಮ್ಯಾಗೇರಿ, ಶ್ರೀಮತಿ ಗಿರಿಜಾ ಬಿ. ಬಾಚಲಾಪೂರ, ಹಾಗೂ ಸಂಘದ ಎಲ್ಲ ಸದಸ್ಯರು ಕೂಡಿ ದಿನಾಂಕ ೦೭/೧೨/೨೦೧೫ ರಂದು ಕಿತ್ತೂರು ಚನ್ನಮ್ಮ ಜಯಂತಿಯನ್ನು ಕೊಪ್ಪಳ ಸಂಘದಲ್ಲಿ  ಆಚರಿಸಲಾಯಿತು.

Related posts

Leave a Comment