ಇಂದು ಕಂಚಿ ಶ್ರೀಗಳಿಂದ ಆಶೀರ್ವಚನ

  ನಗರದ ಭಾಗ್ಯನಗರ ರಸ್ತೆಯ ಶ್ರೀನಿವಾಸ ಗುಪ್ತಾರವರ ನೂತನ ಅಪಾರ್ಟಮೆಂಟ್‌ನಲ್ಲಿ ಇಂದು ದಿ. ೬ ರಂದು ಶುಕ್ರವಾರ ಸಂಜೆ ೭ಕ್ಕೆ ಕಂಚಿ ಶ್ರೀಗಳಿಂದ ಆಶೀರ್ವಚನ ಜರುಗಲಿದೆ.
ಕಂಚಿ ಕಾಮಕೂಟದ ಶ್ರೀ ಜಯೇಂದ್ರ ಭಾರತಿ ಸರಸ್ವತಿ ಸ್ವಾಮಿಗಳು ಆಶೀರ್ವಾಚನ ನೀಡಲಿದ್ದು, ನಂತರ ಆಶೀರ್ವಾದ ಜರುಗಲಿದ್ದು, ಸರ್ವರು ಆಗಮಿಸಿ ಯಶಸ್ವಿಗೊಳಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
Please follow and like us:
error