ಚಿಕ್ಕ ಮಕ್ಕಳಿಂದ ಧೀರ್ಘದಂಢ ನಮಸ್ಕಾರ ಹಾಕಿಸುವಲ್ಲಿ ಮುಂಜಾಗ್ರತೆ.

ಕೊಪ್ಪಳ-22- ನಗರದ ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಧೀರ್ಘದಂಡ ನಮಸ್ಕಾರ ಹಾಕಲು ಸಂಕಲ್ಪಮಾಡಿಕೊಂಡ ಭಕ್ತಾಧಿಗಳು ೩-೪ ವರ್ಷದ ಚಿಕ್ಕಮಕ್ಕಳನ್ನು ಕೆಳಗಿನ ಮಹಾದ್ವಾರದಿಂದ ಗದ್ದುಗೆಯವರೆಗೆ ಧೀರ್ಘದಂಡನಮಸ್ಕಾರ ಹಾಕಿಸುತ್ತಾರೆ. ಅವರನ್ನು  ಹೊರತು ಪಡಿಸಿ ದೊಡ್ಡವರು ಹಾಕಬಹುದು. ಇಲ್ಲವೇ ಕೇವಲ ಗವಿಸಿದ್ಧೇಶ್ವರನ ಗದ್ದುಗೆಯ ಸುತ್ತ ಧೀಘದಂಡ ನಮಸ್ಕಾರ ಹಾಕಿ ತಮ್ಮ ಸೇವೆಯನ್ನು ಸಲ್ಲಿಸಬಹುದೆಂದು ಶ್ರೀಗವಿಮಠದ  ತಿಳಿಸಿದೆ.
Please follow and like us:
error