ಶಿಶುಗಳ ಮರಣ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಹೋರಾಟ

 ಅಪೌಷ್ಟಿಕತೆಯ ಕಾರಣದಿಂದ ಹೆಚ್ಚಾದ ಶಿಶುಗಳ ಮರಣ ಖಂಡಿಸಿ ವಿದಾರ್ಥಿ ಪರಿಷತ್ ಹೂರಟ ಹಮ್ಮಿಕೊಂಡಿತ್ತು
ವಿದ್ಯಾರ್ಥಿ ಪರಿಶತ್‌ನ ಹೋರಾಟ ನಗರದ ಕೋರ್ಟ್ ಮುಂಭಾಗದಿಂದ ಪ್ರಾರಂಭ ಗೊಂಡು ತಹಸಿಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಹೋರಾಟದಲ್ಲಿ ಸುಮಾರು ೧೫೦ ಕ್ಕು ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹೋರಾಟದಲ್ಲಿ ನಗರ ಕಾರ್ಯದರ್ಶಿ ಸಂಕೇತ ಪಾಟಿಲ್, ರಾಜ್ಯ ಸಹ ಕಾರ್ಯದರ್ಶಿ ರಾಕೇಶ ಪಾನಘಂಟಿ, ಮಂಜುನಾಥ ಬದಿ, ಜಿಲ್ಲಾ ಸಂಚಾಲಕ್ ಮೌನೇಶ ಕಮ್ಮಾರ್, ಮಲ್ಲಿಕಾರ್ಜುನ್, ಹಾಗು ಇತರರು ಪಾಲ್ಗೊಂಡಿದ್ದರು.
Please follow and like us:
error