ಹೆಂಗಳೆಯರ ಮನಗೆಲ್ಲುವ ತರ ತರಹದ ಬಳೆಗಳು.

ಅಂಗಡಿಗೆ ಬಂದ ಯಾತ್ರಿಕರು ಭರ್ಜರಿ ಖರೀದಿಯಲ್ಲಿ ತೊಡಗಿದ್ದರು.  ಬಳೆಗಳ ಅಂಗಡಿಯ ಸಾಲುಗಳನ್ನು ಹೆಂಗಳೆಯರಿಂದ ತುಂಬಿದ್ದವು. ಕಂಪ್ಲಿ, ಬಳ್ಳಾರಿ, ಸೊಲ್ಲಾಪುರ, ಬೆಂಗಳೂರ  ದೂರುಗಳಿಂದ ಆಗಮಿಸಿದರು. ಬಳೆ ವ್ಯಾಪಾರಿಗಳು ತುಂಬಾ ಖುಷಿಯಲ್ಲಿ ಈ ಸಲ ಮಾಸ್ಟರ-ಪೀಸ್ ಹೆಸರಿನ ಬಳೆಗಳಿಗೆ ಭಾರಿ ಡಿಮ್ಯಾಂಡ ಇದೆ ಎನ್ನುತ್ತಾರೆ. ಅದರಂತೆ ಕಾದಂಬರಿ, ಮಹದೇವಿ ಹೆಸರಿನ ಬಳೆಗಳು ಆ ಬಳೆಗಳಿಗೆ ಪೈಪೋಟಿ ನೀಡುತ್ತಿವೆ.  ಜೋತೆಗೆ ಸಾಂಪ್ರದಾಯಿಕ ಬಳೆಗಳಾದ ಕುಂದನ್, ಹಸಿರು ಬಳೆಗಳನ್ನು ಖರಿದಿಸುವಲ್ಲಿ ಹಳ್ಳಿಯ ಮಹಿಳೆಯರು ಮುಗಿಬಿಳುತ್ತಿರುವುದು ಕಂಡುಬಂದಿತು. ಬಳ್ಳಾರಿಯ ವ್ಯಾಪರಿ ವೆಂಕಟೇಶ ಹಾಗೂ ನರಸಿಂಹರವರು ಹೇಳುವಂತೆ ಹಿಂದಿಚಲನ ಚಿತ್ರಗಳಾದ ಕ್ರಿಶ್, ದಿಲ್‌ವಾಲೆ, ಹೆಸರುಗಳ ಬಳೆಗಳನ್ನು ಹೆಚ್ಚು ಇಷ್ಟಪಡುತ್ತಾರೆ.

Please follow and like us:
error