ಮಡೇಸ್ನಾನ ನಿಷೇಧಿಸಲು ಒತ್ತಾಯಿಸಿ ಪ್ರಗತಿಪರ ಚಿಂತನೆಯ ಮಠಾಧೀಶರ ಸಮಾವೇಶ

ನಿಡುಮಾಮಿಡಿ ಮಹಾಸಂಸ್ಥಾನಮಠ ಮತ್ತು ಮಾನವಧರ್ಮ ಪೀಠ
ಮಡೇಸ್ನಾನ ನಿಷೇಧಿಸಲು ಒತ್ತಾಯಿಸಿ ಪ್ರಗತಿಪರ ಚಿಂತನೆಯ ಮಠಾಧೀಶರ ಸಮಾವೇಶವನ್ನು
ದಿ. 7-1-2012ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ.
 ಸ್ಥಳ : ಶಿಕ್ಷಕರ ಸದನ, ಕೆಂಪೆಗೌಡ ರಸ್ತೆ, ಬೆಂ-2
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 080-26592953
ಬನ್ನಿ ಎಲ್ಲರೂ ಭಾಗವಹಿಸಿ …
Please follow and like us:
error