ಎಚ್. ಆರ್. ಶ್ರೀನಾಥ್ ಪರ ಬಿ. ವಿರುಪಾಕ್ಷಿ ಬಿರುಸಿನ ಪ್ರಚಾರ

ಕೊಪ್ಪಳ, ಏ. ೨೯ : ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಕಿನ್ನಾಳ ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್ ಮುಖಂಡ ಬಿ. ವಿರುಪಾಕ್ಷಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಆರ್. ಶ್ರಿನಾಥ್ ಅವರ ಪರ ಮತಯಾಚನೆ ಮಾಡಿದರು.  
ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಗ್ರಾ.ಪಂ. ಮಾಜಿ ಅಧ್ಯಕ್ಷ ವಿರಣ್ಣ ಕುಪ್ಪಾಶೆಟ್ರ, ಭರಮಪ್ಪ ಜುಟ್ಲದ್, ಮಲ್ಲೇಶ್ ಗೊರ್ರ್, ಉಮೇಶ್ ಬಡಿಗೇರ, ಗಿರೀಶ್, ಚಿದಾನಂದಪ್ಪ ಅರಳಿಕಟ್ಟಿ, ಶಂಕ್ರಪ್ಪ ಅರಳಿಕಟ್ಟಿ, ಈರಪ್ಪ ಚಿಲವಾಡ್ಗಿ, ಶೇಖಪ್ಪ ಲಕ್ಕುಂಡಿ, ಬುಳ್ಳಪ್ಪ ಸಂದಿಮನಿ, ಮಂಜುನಥ ಉಪ್ಪಾರ, ಲಕ್ಷ್ಮಣ್ಣ ಕಾಯಿಗಡ್ಡಿ ಸೇರಿದಂತೆ ನೂರಾಜು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು .
Please follow and like us:

Related posts

Leave a Comment