ಸಹ ಶಿಕ್ಷಕ ಸಾವಿತ್ರಿ ನಿಧನ.

ಕೊಪ್ಪಳ, ೨೬- ನಗರದ ಗಾಂಧಿನಗರದ ಪ್ರಾಥಮಿಕ ಶಾಲಾ ಸಹ ಶಿಕದಷಕಿ ಶ್ರೀಮತಿ ಸಾವಿತ್ರಿ ರಾಘವೇಂದ್ರ ಕುಲಕರ್ಣಿ (೪೩) ಗುರುವಾರ ರಾತ್ರಿ ವಿಧನರಾಗಿದ್ದಾರೆ.ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯ  ನಿಧನ ಹೊಂದಿದ್ದು . ಮೃತರು ಪತಿ ಒರ್ವ ಪೂರ್ತಿ ಹಾಗೂ ಅಪಾದ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರೀಯೆ ಶುಕ್ರವಾರ ಅಪಾರ ಶೋಖದ ಮದ್ಯ ಚಿರುಗಿತು.ಸಂತಾಪ: ಇವರ ನಿಧನಕ್ಕೆ ಸಂಸದ ಸಂಗಣ್ಣ ಕರಡಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ ಮುಖ್ಯೋಪಾದ್ಯಾಯ ಶರಣಪ್ಪ ಪೋಲುಸ್ ಪಾಟೀಲ್ ಗ್ರಾಮ ಲೇಕ್ಕಾಧಿಕಾರಿ ಹನುಮಂತರಾವ ಕುಲಕರ್ಣಿ ಸೇರಿದಂತೆ ಅನೇಕರು ಸಂತಾಪ ಸುಚಿಸಿದ್ದಾರೆ.

Please follow and like us:
error