fbpx

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದ್ವಿತೀಯ ಸ್ಥಾನ.

ಕೊಪ್ಪಳ-04- ಇತ್ತಿಚಿಗೆ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗುಳದಳ್ಳಿ ಗ್ರಾಮದ ಶ್ರಿ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಲಕ್ಷ್ಮೀ ಹೋಸಳ್ಳಿ ಶ್ರೀದೇವಿ ಮೇಟಿ, ಚಂದ್ರೀಕಾ ಈಳಿಗೇರ, ರಘುವೀರ ಹೊಳೆಯಾಚೆ ಇವರು ರಸಪ್ರಶ್ನೆ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ನಮ್ಮ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಇವರಿಗೆ ಶಾಲೆಯ ಮುಖ್ಯ ಗುರುಗಳಾದ ಮಹೇಶ ಬಡೀಗೆರ ಸಹಶಿಕ್ಷಕರಾದ ಶಿವಬಸಪ್ಪ ಜೋಗಿನ್, ರಮೇಶ ಮೇಟಿ, ಭರಮೇಶ ಕೆರಹಳ್ಳಿ, ಆಂಜನೇಯ ಪೂಜಾರ, ಮಹಾಲಕ್ಷ್ಮೀ ಹೊಸಳ್ಳಿ, ನಿರ್ಮಲಾ ಕೊಪ್ಪಳ, ರೇಣುಕಾ ಬೆಣ್ಣಿ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಹೊಳೆಯಾಚೆ, ಕಾರ್ಯದರ್ಶೀಗಳಾದ ಮತ್ತು ಊರಿನ ಗುರು ಹಿರಿಯರು ಈ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
error

Leave a Reply

error: Content is protected !!